Thursday, July 9, 2009

ಮೊದಲ ಮಾತು

ಆತ್ಮೀಯರೇ
ನಾನು ಹರೀಶ್ ಆತ್ರೇಯ ಸಧ್ಯಕ್ಕೆ ಖಾಸಗಿ ಕಂಪನಿಯೊಂದರಲ್ಲಿ ವೃತ್ತಿ ನಿರತ ಸಾಫ್ಟವೇರ್ ಉದ್ಯೋಗಿ.
ಬರವಣಿಗೆ ಮತ್ತು ನಿರಂತರ ಓದುವಿಕೆ ನನ್ನ ಜೀವಾಳ . ತರ್ಕಶಾಸ್ತ್ರ ಮತ್ತು ಮನಃಶಾಸ್ತ್ರ ನನ್ನ ಅಧ್ಯಯನದ ವಸ್ತುಗಳು. ಕೆಲಸಕ್ಕೂ ಮತ್ತು ಓದಿನ ವಸ್ತುವಿಗೂ ಕಿಂಚಿತ್ ಸಂಬಂಧವಿಲ್ಲ . ಜನಗಳೊಡನೆ ಬೆರೆತು ಮನಸ್ಸನ್ನರಿಯುವುದು ಮತ್ತು ಅವರ ಮಾನಸಿಕ ಸಮಸ್ಯೆಗಳಿಗೆ ಕೈಲಾದ ಪರಿಹಾರ ಕೊಡುವುದು ನನ್ನ ಬಲಹೀನತೆ ಇಷ್ಟೇ ನಾನು ಮತ್ತು ನನ್ನಿಷ್ಟಗಳು

No comments: