Tuesday, July 14, 2009

ಪ್ರತಿಮೆಯ ಹಿ೦ದೆ

ಪ್ರತಿಮೆಯ ಹಿ೦ದೆ
ಸಾವಿರ ಕೈಗಳಿವೆ
ನೂರಾರು ಕಣ್ಣುಗಳಿವೆ
ಹತ್ತಾರು ಕನಸಿದೆ
ಪ್ರತಿಮೆಯ
ಕೆಳಗೆ
ಗೆಲುವೆನೆ೦ಬ
ಛಲದ ಆಳದ
ಬೇರುಗಳಿವೆ
ಮೇಲೇರಲು
ಹತ್ತಿದ ಒಡೆದ
ಮೆಟ್ಟಿಲುಗಳಿವೆ
ಅಭಿಮಾನಿಗಳ
ಮೆಚ್ಚಿನ ಮಾತುಗಳಿವೆ
ಪ್ರತಿಮೆಯ ಮು೦ದೆ
ನೋವ ಮರೆಸುವ
ನಗುವಿದೆ ಕ೦ಬನಿ
ತು೦ಬಿದ ಕ೦ಗಳಲಿ
ಹೊಳಪಿದೆ
ಸತ್ತ ಮೇಲೂ
ಗೆದ್ದ
ಹೆಮ್ಮೆಯಿದೆ

No comments: