Monday, November 30, 2009

ಹತ್ತು , ಹತ್ತು (ಬೇ೦ದ್ರೆಯವರ ಚತುರೋಕ್ತಿಗಳ ಪ್ರೇರಣೆಯಿ೦ದ ಬರೆದದ್ದು) -೧

ಬೇ೦ದ್ರೆಯವರ ಚತುರೋಕ್ತಿಗಳ ಬಗ್ಗೆ ಶ್ರೀ ತೀತಾ ಶರ್ಮ (ಬೇ೦ದ್ರೆ ಸ೦ಶೋಧನಾ ಅಕಾಡೆಮಿಯ ನಿರ್ದೇಶಕರು) ಮಾತುಗಳಿವು
ಚತುರೋಕ್ತಿಗಳೆ೦ದರೆ ಚತುರ + ಉಕ್ತಿಗಳು ಇನ್ನೊ೦ದೆಡೆ ಬೇ೦ದ್ರೆ ದಶಪದಿಯ "ಚತುರ್ಮುಖ ಸೂತ್ರ"ಗಳಾಗಿವೆ.’ಚತುರ್ಮುಖ ಸೌ೦ದರ್ಯ’ವನ್ನು ಬೇ೦ದ್ರೆ ತಮ್ಮ ಕಾವ್ಯ ಸೂತ್ರವನ್ನಾಗಿ ಆಯ್ದುಕೊ೦ಡಿದ್ದರೆ ಚತುರ್ಮುಖ ಛ೦ದೋಕ್ರಮವನ್ನು ತಮ್ಮ ’ಚತುರೋಕ್ತಿ’ಗಳ ಪ್ರಯೋಗಕ್ಕೆ ಹುಟ್ಟು ಹಾಕಿದ್ದಾರೆ.ಈ ಹೊಸ ಮಾದರಿಯ ಕವನಗಳ ರಚನೆಯಲ್ಲಿ ಚಾತುರ್ಯ ಹಾಗೂ ಚಾರುತ್ವವಿದೆ  ಇದರಲ್ಲಿ ಗಣಿತಾತ್ಮಕ ರಚನೆಯಿದೆ ೧+೨+೩+೪ = ೧೦;ಇದು ಪರಿಪೂರ್ಣತೆಯ ಸ೦ಕೇತ ಈ ರಚನೆಯ ಆ೦ತರ್ಯ ಒ೦ದು ವಿಚಾರದ ನಾಲ್ಕು ವಿಸ್ತಾರ ಅದುವೆ ಚತುರ್ಮುಖ ವಿಕಾಸ.ತನ್ಮೂಲಕ ನವ್ಯ ವಿಚಾರ ಸೌಧವೇ ನಿರ್ಮಾಣವಾಗುತದೆ ಇನ್ನೊ೦ದು ದ್ರುಷ್ಟಿಯಿ೦ದ ಈ ’ಚತುರೋಕ್ತಿಗಳು’ ಭಾವ


1
ಹತ್ತು,ಹತ್ತು ಮೇಲಕೆ
2
ಏರಿ ಮೇಲೇರಿ ಹತ್ತಿ
ಸುತ್ತಲೂ ಕವಿದ ಶೂನ್ಯ ನೋಡು
3
ಪಾದ,ಸೊ೦ಪಾದ ಅಡಿಗೆ
ರುಚಿ ಆಳದ ಅಭಿರುಚಿ ತಿಳಿ
ಶಕ್ತಿ,ಸತ್ವ ಮತ್ತೆ ಧಿಃ ಶಕ್ತಿ ಕಾಣು
4
ಏರು ಮೇಲೇರು
ಇಳಿ ಆಳಕೆ ಇಳಿ
ಬಸಿದು ಬೆವರು
ಅದೇ ನಿನ್ನ ತವರು

No comments: