Friday, August 27, 2010

ಕಾಮಾs ಬಿಡು (ಚತುರೋಕ್ತಿ ೨)



ಮ೦ಗ ಮೂಸಿ ನೋಡಿ ಒಗೆದಿತ್ತು

ಮಮಕಾರದ ಡೊ೦ಕ ಸಿಕ್ಕಿದರೆ ಸಿಕ್ಕ೦ತೆ (?)
ಪ್ರೀತಿಗಾಗಿ ಟೊ೦ಕ ಕಟ್ಟಿದರೆ ಕೆಟ್ಟ೦ತೆ (?)

ಓಡಿದವ ನುಲಿಯುತ ನಿ೦ತ ಯಾಕೋ
ತಿರುವು ಮುರುವು ಕ೦ಡು ಮರೆವು ಬ೦ತು
ಸೊರಗಿಹೋದನೋ ಸುರಗಿ ಹಾಕಿಸಿಕೊ೦ಡವ

ಕಾಯಿ ಕೆಟ್ಟಿದೆ ಒಳಗೆ, ಕೊಳಕು ಹೊರಗೆ
ಮಿರಿ ಮಿರಿ ಬಣ್ಣ, ಮೂಸಿ ಒಗೆಯೋ ಅಣ್ಣ
ಗೂಡು ನೋಡು. ಓಡು, ಹಿ೦ದೆ ಕಾಮsದ ಕಾಡು
ತರಲೆ, ತರಳೆ ಕೊರಳ ಮರುಳಿನಾಟ ಬಿಡು ಬಿಡು

4 comments:

Raghu said...

Nice one Harish. :)
Raaghu

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

nice one sir :)

AntharangadaMaathugalu said...

ಹರೀ....

ಹೊಸ ಪ್ರಯೋಗ ತುಂಬಾ ಚೆನ್ನಾಗಿದೆ.. ನಂಗೆ ಇಷ್ಟವಾಯಿತು... ಏನಾದರೂ ಹೊಸತು ಮಾಡುತ್ತಿರುವುದೇ ಬದುಕಿನ ಆಸಕ್ತಿಯಾಗಿರಬೇಕು ಅಲ್ವಾ...?

ಶ್ಯಾಮಲ

ಮನಮುಕ್ತಾ said...

nice.