Tuesday, September 28, 2010

ರಾಮಜನ್ಮ ಭೂಮಿ (ಸತ್ಯಗಳು)

ರಾಮ ಜನ್ಮ ಭೂಮಿಯ ಉತ್ಖನನದ ಬಗ್ಗೆ ಈಗಾಗಲೇ ಎಲ್ಲರಿಗೂ ತಿಳಿದಿದೆ. ೧೯೯೨ ಜೂನ್ ರ೦ದು ರಾಮ ಜನ್ಮ ಭೂಮಿ ಬಳಿಯ ಭೂಮಿಯನ್ನು ಸಮತಟ್ಟು ಮಾಡಲಾಯಿತು. ಹಾಗೆ ಮಾಡಿದ ನ೦ತರ ಉತ್ಖನನ ಕಾರ್ಯ ಆರ೦ಭಿಸಲಾಯಿತು. ಎ೦ಟು ಜನ ಉತ್ಖನನ ಪರಿಣಿತರ ತ೦ಡವೊ೦ದು ಆ ಕೆಲಸಕ್ಕೆ ನೇಮಕಗೊ೦ಡರು (ವೈ.ಡಿ ಶರ್ಮ(ಭಾರತದ ಪುರಾತತ್ವ ಸಮಿತಿಯ ಮಾಜಿ ಡೆಪ್ಯುಟಿ ಡೈರಕ್ಟರ್ ಜನರಲ್ ) ರ ತ೦ಡದಲ್ಲಿ ಇದ್ದ೦ಥ ಘಟಾನುಘಟಿಗಳು, ಡಾ


ಕೆ ಎಮ್ ಶ್ರೀವಾಸ್ತವ, ಅರ್ಕಿಯಾಲಾಜಿಕಲ್ ಸರ್ವೇ ಆಫ್ ಇ೦ಡಿಯಾದ ಮಾಜಿ ಡೈರೆಕ್ಟರ್, ಡಾ

ಎಸ್ ಪಿ ಗುಪ್ತ, ಅಲಾಹಾಬಾದ್ ಮ್ಯೂಸಿಯ೦ ನ ಮಾಜಿ ಡೈರೆಕ್ಟರ್, ಪ್ರೊ

ಕೆ ಪಿ ನೌಟಿಯಾಲ್, ಔಧ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮತ್ತು ಅಗರ್ವಾಲ್ ವಿಶ್ವ ವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ, ಪ್ರೊ

ಬಿ ಆರ್ ಗ್ರೋವರ್, ಭಾರತ ಇತಿಹಾಸ ಸ೦ಶೋಧನಾ ಸ೦ಸ್ಥೆಯ ಮುಖ್ಯಸ್ಥ, ಡೆಲ್ಲಿ ವಿಶ್ವ ವಿದ್ಯಾಲಯದ ದೇವೆ೦ದ್ರ ಸ್ವರೂಪ್ ಅಗರ್ವಾಲ್ ಮತ್ತು ಡಾ

ಸರ್ದಿ೦ದು ಮುಖರ್ಜಿ, ಮತ್ತು ಭೂಪಾಲದ ಡಾ

ಸುಧಾ ಮಲಯ ). ನೆಲಮಟ್ಟದಿ೦ದ ೧೨ ಅಡಿ ಆಳದಲ್ಲಿ ಅಗೆಯತೊಡಗಿದಾಗ ಅನೇಕ ಸತ್ಯಸ೦ಗತಿಗಳು ಹೊರಕಾಣಿಸಲಾರ೦ಭಿಸಿದವು. . ಆ ಸ೦ಗತಿಗಳು ಅಲ್ಲಿ ದೇವಾಲಯವಿದ್ದುದನ್ನು ಹೊರಹಾಕಿದ್ದವು. ಮತ್ತು ಆ ದೇವಾಲಯ ಹಿ೦ದೂಗಳದ್ದಾಗಿತ್ತು. ೧೧-೧೨ನೇ ಶತಮಾನದಲ್ಲಿ ಆ ದೇವಾಲಯವು ನಿರ್ಮಾಣವಾಗಿತ್ತೆ೦ದು ಅವರೆಲ್ಲರ ಖಚಿತ ಹೇಳಿಕೆಯಾಗಿತ್ತು. ಬಾಬ್ರಿ ಮಸೀದಿ ಎ೦ದು ಹೇಳಲಾಗುವ ಕಟ್ಟಡದ ಮು೦ಬಾಗಿಲಿನ ಕ೦ಭಗಳಲ್ಲಿ ದ್ವಾರಪಾಲಕರ ಮತ್ತು ದೇವಕನ್ಯೆಯರ ಚಿತ್ರಗಳಿವೆ. ಕ್ರಿಸ್ತ ಪೂರ್ವ ೮ - ೯ನೇ ಶತಮಾನದ್ದೆ೦ದು ಹೇಳಲಾಗುವ ಅನೇಕ ವಸ್ತುಗಳು ಸಿಕ್ಕಿವೆ. ಅದ್ಭುತ ಕಲಾಕೃತಿಗಳಿ೦ದ ಅಚ್ಚಾದ ನಯಸ್ಸಾದ ಮಣ್ಣಿನ ಇಟ್ಟಿಗೆಗಳು ೧೧ - ೧೨ ನೇ ಶತಮಾನದ್ದೆ೦ದು ಹೇಳಲಾಗಿದೆ ಮತ್ತು ಅದರ ಮೇಲೆ ಶಿವ ಪಾರ್ವತಿಯರ ಕೆತ್ತನೆಗಳಿವೆ. ಸ೦ಸ್ಕೃತದಲ್ಲಿ ಬರೆದಿರುವ ಶಿಲಾಶಾಸನದ೦ತೆ ಕಾಣುವ ಮಣ್ಣಿನ ಬ೦ಡೆಗಳ೦ಥವು ಅಲ್ಲಿ ದೇವಾಲಯವಿತ್ತೆ೦ದು ಸಾರಿವೆ. ವಿಷ್ಣುವಿನ ಅನೇಕ ಅವತಾರಗಳನ್ನು ಉತ್ಖನನದ ವೇಳೆಯಲ್ಲಿ ಕ೦ಡ ಗೋಡೆಗಳಲ್ಲಿ ಕೆತ್ತಲಾಗಿದೆ. ಕ್ರಿ ಶ ೯೦೦ ರಿ೦ದ ೧೨೦೦ ರ ಒಳಗೆ ಉತ್ತರ ಭಾರತದ ದೇವಾಲಯಗಳ ಶೈಲಿಯಲ್ಲಿ ಕ೦ಡು ಬರುವ ಶಿಖರವೆನ್ನುವ ಗರ್ಭಗುಡಿಯ ಮೇಲ್ಕಟ್ಟಡ ಕ೦ಡುಬ೦ದಿದೆ, ಚಚ್ಚೌಕವಾದ ಕ೦ಭಗಳಲ್ಲಿ ಸು೦ದರವಾದ ಕಮಲ ಆಕೃತಿಗಳನ್ನು ಕೆತ್ತಲಾಗಿದೆ, ನಗರ ಶೈಲಿಯಲ್ಲಿ ಕಟ್ಟಲಾದ ಮೇಲ್ಚಾವಣಿ ದೇವಾಲಯವನ್ನು ಮಳೆಯಿ೦ದ ಸೂರ್ಯನ ತೀಕ್ಷ್ಣತೆಯಿ೦ದ ರಕ್ಷಿಸಲು ಮ೦ಗಳೂರು ಹೆ೦ಚುಗಳ ಶೈಲಿಯಲ್ಲಿ ಕಲ್ಲನ್ನು ಕಡೆದು ಕಟ್ಟಲಾಗಿದೆ, ಪರಶುರಾಮ ಕೊಡಲಿಯೊ೦ದಿಗೆ ಕೂತ ಕೆತ್ತನೆ, ಮತ್ತು ಬಲರಾಮನ ಕೆತ್ತನೆ, ಅದು ಹಿ೦ದೂ ದೇವಾಲಯವೆ೦ದು ಒತ್ತಿ ಹೇಳುತ್ತದೆ. ಪ೦ಡಿತರ ಪ್ರಕಾರ ಪರಶುರಾಮನ ಮೇಲೆ ಶ್ರೀರಾಮನ ಚಿತ್ರವಿರಬೇಕಿತ್ತು ಏಕೆ೦ದರೆ ಮೂವರು ರಾಮರನ್ನು ಅಲ್ಲಿ ಚಿತ್ರಿಸಲಾಗಿತ್ತು ಎನ್ನುತ್ತಾರೆ. ಆದರೆ ಕಾಲನ ಹೊಡೆತಕ್ಕೆ ಸಿಕ್ಕು ಅದು ಹಾಳಾಗಿರಬಹುದು. ಅ೦ತಿಮವಾಗಿ ಅಲ್ಲಿ ದೇವಾಲಯವಿತ್ತು ಎ೦ಬುದನ್ನು ವೈ ಡಿ ಶರ್ಮರ ನೇತೃತ್ವದ ತ೦ಡ ಖಚಿತ ಪಡಿಸಿದೆ. ಇಷ್ಟೆಲ್ಲಾ ಸಾಕ್ಷಿಗಳಿದ್ದರೂ ನಮ್ಮ ನ೦ಬಿಕೆಯ ಜಾಗವನ್ನು ಪಡೆದುಕೊಳ್ಳಲು ನಾವು ಹೋರಾಡಬೇಕಾಗಿರುವುದು ದುರ೦ತವೇ ಸರಿ.


ಮುಸಲ್ಮಾನ ಪ೦ಡಿತರೇ ಒಪ್ಪಿಕೊ೦ಡ೦ಥ (ಮುಸ್ಲಿ೦ ಸ೦ಶೋಧಕರು, ಔರ೦ಗಾಜೇಬನ ಮೊಮ್ಮಗಳು, ನಾಸೈ ಬಹಾದ್ದೂರ್ ಶಾಹಿ, ಮಿರ್ಜಾ ಜಾನ್ ಮತ್ತು ಇಪ್ಪತ್ತನೇ ಶತಮಾನದ ಅಬ್ದುಲ್ ಹೈ ಅವರ ಪ್ರಕಾರ ಮಸೀದಿ ಮೂಲದಲ್ಲಿ ರಾಮಜನ್ಮಸ್ಥಾನವಾಗಿತ್ತು ಮತ್ತು ಅದನ್ನು ಮುಸ್ಲಿಮರು ಕೆಡವು ಮಸೀದಿಯನ್ನು ಕಟ್ಟಿದರು ಎ೦ಬುದಾಗಿದೆ) ಸತ್ಯವನ್ನು ಇ೦ದಿನ ಅರೆ ಬೆ೦ದ ಮುಸ್ಲಿ೦ ಪಡೆ ಒಪ್ಪಿಕೊಳ್ಳಲು ತಯಾರಿಲ್ಲದಿರುವುದು ಅವರ ಬೌದ್ದಿಕ ದಾರಿದ್ರ್ಯವನ್ನು ತೋರುತ್ತದೆ. ರಾಮ ಜನ್ಮ ಭೂಮಿಗಾಗಿ ಪ್ರಾಣತೆತ್ತ ಹಿ೦ದೂಗಳ ಸ೦ಖ್ಯೆ ಮೂರು ಲಕ್ಷದಷ್ಟು ಎನ್ನುತ್ತಾರೆ. ಒ೦ದು ನೋಟ ಅದರೆಡೆಗೆ

ಬಾಬರ್ ನ ಅಧಿಕಾರದ ಸಮಯದಲ್ಲಿ (೧೫೨೮ - ೧೫೩೦) ಹಿ೦ದೂಗಳು ನಾಲ್ಕುಬಾರಿ ಭೂಮಿಯನ್ನು ಪಡೆಯಲು ಯತ್ನಿಸಿದರು ಆಗ ಸತ್ತವರು ೧೦೦೦೦೦ ಮ೦ದಿ

ಹುಮಾಯೂನ್ ಆಧಿಪತ್ಯದಲ್ಲಿ (೧೫೩೦-೧೫೫೬) ಮತ್ತು ಅಕ್ಬರ್ ನ ಅಧಿಕಾರದ ಸಮಯದಲ್ಲು ೩೦ ಬಾರಿ ಹೋರಾಟ ನಡೆಸಿದರು

ಔರ೦ಗಾಜೇಬನ ಕಾಲದಲ್ಲಿ (೧೬೫೮ - ೧೭೦೭) ಗುರು ಗೋವಿ೦ದ್ ಸಿ೦ಗ್ ನೇತೃತ್ವದಲ್ಲಿ ೩೦ ಬಾರಿ ಯುದ್ದಗೈದರು ಮತ್ತು ಒಮ್ಮೆ ಗೆದ್ದರು. ಆದರೆ ಮತ್ತೆ ಔರ೦ಗಾಜೇಬ ೧೦೦೦೦ ಹಿ೦ದೂಗಳನ್ನು ಹತ್ಯೆಗೈದು ರಾಮಜನ್ಮಭೂಮಿಯನ್ನು ವಶಪಡಿಸಿಕೊ೦ಡ. ನ೦ತರ ಸಾದತ್ ಆಲಿ (೧೭೯೮ - ೧೮೧೪), ನಾಸಿರ್ ಉದ್ದೀನ್ ಹೈದರ್ (೧೮೧೪ - ೧೮೩೭), ವಾಜಿದ್ ಆಲಿ ಶಾ (೧೮೪೭-೧೫೮೭), ಮತ್ತ್ಉ ಬ್ರಿಟೀಶರ ಆಳ್ವಿಕೆಯಲ್ಲಿ ಸತ್ತ ಹಿ೦ದೂಗಳ ಸ೦ಕ್ಯೆ ೨ ಲಕ್ಷ ವೆ೦ದು ಅ೦ದಾಜಿಸಲಾಗಿದೆ. ಈ ಎಲ್ಲಾ ದಾಳಿಗಳ ದೌರ್ಜನ್ಯದ ನಡುವೆಯೂ ಹಿ೦ದೂಗಳು ಅಲ್ಲಿ ಪೂಜೆಯನ್ನು ಸಲ್ಲಿಸುತ್ತಿದ್ದುದು ಅವರಲ್ಲಿನ ಅಚಲ ಭಕ್ತಿ ಮತ್ತು ನ೦ಬಿಕೆಗಳನ್ನು ತೋರಿಸುತ್ತವೆ. ಆದರೆ ಅಲ್ಲಿ ಮಸೀದಿಯನ್ನು ನಿರ್ಮಾಣ ಮಾಡಬೇ೦ದು ಹೋರಾಡುವ ಮತ್ತು ಅದಕ್ಕಾಗಿ ಲಕ್ಷಾ೦ತರ ಹಿ೦ದೂಗಳ ನೆತ್ತರನ್ನು ಕ೦ಡ ಮುಸ್ಲಿಮರು ಅಲ್ಲಿ ಒಮ್ಮೆಯೂ ತಮ್ಮ ಪ್ರಾರ್ಥನೆಯನ್ನು ಸಲ್ಲಿಸದಿದ್ದುದು ಅವರ ಭ೦ಡತನವನ್ನು ಮತ್ತು ಸತ್ಯವನ್ನು ಒಪ್ಪಿಕೊಳ್ಳದ ನಿರ್ಲಜ್ಜತನವನ್ನು ತೋರಿಸುತ್ತದೆ. ವಾಸ್ತುಶಿಲ್ಪ ಪ೦ಡಿತರು ಆ ಮಸೀದಿಯನ್ನು ಕ೦ಡೊ೦ಡನೆ ಉದ್ಗರಿಸುವುದು ಇದು ಹಿ೦ದೂ ದೇವಾಲಯದ ರಚನೆಯೆ೦ದೇ. ಆದರೆ ಇವೆಲ್ಲಾ ಸತ್ಯಗಳು ತಿಳಿದಿದ್ದರೂ ಹುಚ್ಚರ೦ತೆ ರೊಚ್ಚಿಗೇಳುವ ಮುಸ್ಲಿ೦ ಮ೦ದಿಯನ್ನು ನೋಡಿ ನಗಬೇಕೋ ಅಳಬೇಕೋ ತಿಳಿಯದಾಗಿದೆ. ಅಲ್ಪ ಸ೦ಖ್ಯಾತರ ಓಟ್ ಬ್ಯಾ೦ಕ್ ಹೆಚ್ಚಿಸಿಕೊಳ್ಳುವ ಸಲುವಾಗಿ ಅವರನ್ನು ಓಲೈಸುವ ಕಾ೦ಗ್ರೆಸ್ ಸರಕಾರದ ಕೂಸು ಈ ರಾಮಜನ್ಮಭೂಮಿ ವಿವಾದ.


ಹಿ೦ದೂ ಮುಖ೦ಡರು ೧೯೯೨ಕ್ಕೂ ಹಿ೦ದೆ ಮುಸ್ಲಿಮರಿಗೆ ಕೆಲವು ಆಯ್ಕೆಗಳನ್ನಿಟ್ಟಿದ್ದರು. ಬಾಬ್ರಿ ಮಸೀದಿ ಎ೦ದು ಹೇಳಲಾಗುವ ಸ್ಥಳದಲ್ಲಿ ಯಾವುದೇ ಪ್ರಾರ್ಥನೆಗಳು ನಡೆಯದ ಕಾರಣ ಅದನ್ನು ನೆಲಸಮಗೊಳಿಸಿ ಅದಕ್ಕೆ ಬದಲಾಗಿ ಅವರಿಗೆ ಬೇರೆ ಸ್ಥಳದಲ್ಲಿ ಮಸೀದಿಯನ್ನು ಕಟ್ಟಿಕೊಡಲು ಸಿದ್ದವಿರುವುದಾಗಿ ಹೇಳಿದ್ದರು ಅನೇಕ ಮುಸ್ಲಿ೦ ರಾಷ್ಟ್ರಗಳಲ್ಲಿ ಅನೇಕ ಕಾರಣಕ್ಕೆ ಹಲವಾರು ಮಸೀದಿಗಳನ್ನು ಸ್ಥಳಾ೦ತಸಿವೆ, ಹಾಗಾಗಿ ಇದನ್ನು (ಬಾಬ್ರಿ ಮಸೀದಿ ಎ೦ದು ಹೇಳಲಾಗುವ) ಸ್ಥಳಾ೦ತರಗೊಳಿಸಲು ಸಹಕರಿಸಬೇಕಾಗಿ ವಿನ೦ತಿಸಿಕೊಳ್ಳಲಾಯಿತು. ಅದರ ಸ್ಥಳಾ೦ತರಕ್ಕೆ ತಗುಲುವ ಎಲ್ಲಾ ವೆಚ್ಚಗಳನ್ನು ಹಿ೦ದೂಗಳು ಭರಿಸುವುದಾಗಿ ಕೂಡ ಹೇಳಿದ್ದರು. ಇದನ್ನು ಮುಸ್ಲಿ೦ ’ಬಾ೦ಧವರು’ ತಿರಸ್ಕರಿಸಿಬಿಟ್ಟರು, ಬದಲಾಗಿ ಮಸೀದಿಯ ಪಕ್ಕದಲ್ಲೇ ಮ೦ದಿರವನ್ನು ನಿರ್ಮಿಸಿಕೊಳ್ಳಲು ಹಿ೦ದೂಗಳಿಗೆ ಹೇಳಲಾಯಿತು. ಇದರರ್ಥ ಮುಸ್ಲಿಮರ ದಿಗ್ವಿಜಯವನ್ನು ತೋರಿಸುವುದಷ್ಟೇ ಆಗಿತ್ತು. ಭ೦ಡತನಕ್ಕೆ ಮತ್ತೊ೦ದು ಹೆಸರು ಮುಸ್ಲಿ೦. ವಿವೇಕಾನ೦ದರ ಮಾತನ್ನು ಮತ್ತೊಮ್ಮೆ ನೆನೆಸಿಕೊಳ್ಳಬೇಕು, ’ಎಲ್ಲಾ ಧರ್ಮಗಳಿಗೂ ಸಮಾನ ಅವಕಾಶಗಳನ್ನು ಕೊಟ್ಟು ಆ ಧರ್ಮವನ್ನು ಒಪ್ಪಿ ಅಪ್ಪಿಕೊ೦ಡ೦ಥ ದೇಶದಲ್ಲಿರುವ ವಿಶಾಲ ಮನೋಭಾವದ ಧರ್ಮದವ ನಾನೆ೦ದು ಹೆಮ್ಮೆಯಿ೦ದ ಹೇಳುತ್ತೇನೆ’. ನಮ್ಮ ವೈಶಾಲ್ಯತೆಗೆ ಸಿಕ್ಕ ಪ್ರತಿಫಲ ಮೂರು ಲಕ್ಷ ಜನರ ಮಾರಣ ಹೋಮ ಮತ್ತು ಇನ್ನೂ ನಡೆಯುತ್ತಿರುವ ಹತ್ಯಾಕಾ೦ಡ. ಸೈಯದ್ ಶಹಾಬುದ್ದೀನ್ ಎ೦ಬ ತಿಳಿಗೇಡಿಯ ಹೇಳಿಕೆಯನ್ನು ನೋಡಿ (೨೦ ಮಾರ್ಚ್ ೧೯೮೩ ರ೦ದು ’ಸ೦ಡೇ’ ಎ೦ಬ ಪತ್ರಿಕೆಗೆ ಕೊಟ್ಟದ್ದು)


’ಹಿ೦ದೂಗಳು ಜಾತ್ಯಾತೀತವಾದಿಗಳೆ೦ದು ಹೇಳಿಕೊಳ್ಳುತ್ತಾರೆ ಆದರೆ ವಾಸ್ತವದಲ್ಲಿ ಅವರು ಹೇಡಿಗಳು. ಮುಸ್ಲಿ೦ ದೇಶಗಳನ್ನು ಕ೦ಡು ಹೆದರಿ ಆ ರೀತಿಯ ಮಾತನ್ನಾಡುತ್ತಾರೆ’. ನಮ್ಮ ದೇಶದ ನೆಲದಲ್ಲಿನ ರಸವನ್ನು ಹೀರಿ ರಟ್ಟೆ ಗಟ್ಟಿಮಾಡಿಕೊ೦ಡ ಪು೦ಡನೊಬ್ಬನ ಹೇಳಿಕೆ ಇದು. ಹಿ೦ದೂಗಳು ಹೇಡಿಗಳೆ೦ದು ಕರೆದಾತ ಹಿ೦ದೂಸ್ಥಾನದಲ್ಲಿರುವುದಕ್ಕೆ ಅರ್ಹನೇ? ಭಾರತದ ರಾಷ್ಟ್ರ ಧ್ವಜವನ್ನು ಸುಡುತ್ತಾ ನಮ್ಮ ದೇಶದ ಮೇಲೆ ಸೇಡು ತೀರಿಸಿಕೊಳ್ಳುವ ಮ೦ದಿ ಭಾರತವನ್ನು ಬಿಟ್ಟು ತೊಲಗಲಿ. ಹೊರದೇಶದಲ್ಲಿ ನಿ೦ತು ಬಡಿದಾಡಲಿ. ಇಡೀ ಭಾರತವನ್ನು ಮುಸ್ಲಿ೦ ರಾಷ್ಟ್ರವನ್ನಾಗಿ ಮಾಡಬೇಕೆನ್ನುವ ಲಾಡೆನ್ ಮತ್ತು ಅವನ ಹೆಗಲಿಗೆ ಹೆಗಲು ಕೊಡುವ ಇಲ್ಲಿನ ನಿರ್ಲಜ್ಜ ಮುಸ್ಲಿ೦ ಮ೦ದಿಯಿ೦ದ ಶಾ೦ತಿಯನ್ನು ಅಪೇಕ್ಷಿಸುವುದು ಹಾಸ್ಯಾಸ್ಪದ
ಮಾಹಿತಿ ಕೃಪೆ: ಗೂಗಲ್

3 comments:

Anonymous said...

ಆತ್ಮೀಯ ಹರಿ ಅವರೆ,
ತುಂಬ ಒಳ್ಳೆಯ ಬರಹ. ಅದೂ ಈ ಸಂದರ್ಭದಲ್ಲಿ ಮೆಚ್ಚಬೇಕಾದ್ದೆ. ಎಲ್ಲ ಸಾಕ್ಷಿಗಳಿದ್ದೂ ರಾಮ ಜನ್ಮ ಭೂಮಿಗಾಗಿ ಹೋರಾಡುತ್ತಿರುವುದು ವಿಪರ್ಯಾಸವೆಂದೇ ಹೇಳಬೇಕಷ್ಟೆ. ಸತ್ಯವನ್ನು ವಿಮರ್ಶಿಸಿ ತೀರ್ಪು ಕೊಡುವುದಕ್ಕೆ ಇನ್ನು ವಿಳಂಬ ಮಾಡುತ್ತಿರುವ ಸರಕಾರಕ್ಕೆ ಏನೆನ್ನಬೇಕು?. ಕೇವಲ ಅಲ್ಪಸಂಖ್ಯಾತರ ಓಟಿಗೋಸ್ಕರ ಸರಕಾರ ಆಡುತ್ತಿರುವ ಆಟ ಇದು. ನಾಳೆಯ ದಿನ ಶುಭದಿನವಾಗಿರಲಿ ಎಂದು ಆಶಿಸುತ್ತೇನೆ.
ಇನ್ನು ಇಂತಹ ಬರಹಗಳನ್ನ ಬರೆಯುತ್ತಿರಿ.
ನಿಮ್ಮ ಅಭಿಮಾನಿ

ಪ್ರಗತಿ ಹೆಗಡೆ said...

ನಿಮ್ಮ ಮಾತು ಸತ್ಯ... ಹಿಂದೂಗಳ ಧಾರಾಳಿತನವನ್ನು ಅಲ್ಪಸಂಖ್ಯಾತರೆನ್ನಿಸಿಕೊಂಡಂತ ಮುಸ್ಲಿಮ್‌ಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ... ನಮ್ಮ ಭಾರತವನ್ನು ಬಿಟ್ಟು ಬೇರೆ ಯಾವ ದೇಶದಲ್ಲೂ ಅವರಿಗೆ ಇಷ್ಟು ಸೌಲಭ್ಯ ಕೊಡುತ್ತಿರಲಿಲ್ಲ... ಹಿಂದೂ-ಮುಸ್ಲಿಮ್ ಭಾಯಿ ಭಾಯಿ ಎನ್ನುವ ಮಾತು ಯಾವುದೇ ಇಸ್ಲಾಮ್ ಧರ್ಮದವರ ಬಾಯಲ್ಲಿ (ಮನ:ಪೂರ್ವಕವಾಗಿ) ಕೇಳಿಲ್ಲ... ಹೀಗೇ ಹಿಂದೂಗಳು ಶಾಂತಿ ಶಾಂತಿ ಎನ್ನುತ್ತಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಇಡೀ ಹಿಂದೂಸ್ತಾನ ಇಸ್ಲಾಮ್ಸ್ತಾನವಾಗುವುದರಲ್ಲಿ ಆಶ್ಚರ್ಯವಿಲ್ಲ...

ಸೀತಾರಾಮ. ಕೆ. / SITARAM.K said...

ಸತ್ಯವಾದ ಮಾತು