Wednesday, November 24, 2010

ನಾನು ಮತ್ತು ಸೋಲು (soul) ೧೨

1


ಸೋಲೊಳಗಿನ ಗೆಲುವು ನಾಲ್ಕು ಮತ್ತು ಒ೦ದು

2

ಸಾಲದ ಸೋಲಿನ ದಾಹ ಸೋಲಲೇಬೇಕು

ಸೋಲದ ಸೋಲಿ(soul)ಗೊ೦ದು ಸೋಪಾನ ನಾನು

3

ಒ೦ದು ಮೋಲ್ ಸೋಲಿಗೆಷ್ಟು ರೂಪಾಯಿ

ಆತ್ಮ ಪರಮಾತ್ಮ ಸಿದ್ಧಿಯೇ ಕಾಯಿ ಕಾಯಿ

ಸ್ವರ್ಗದ ಬಾಗಿಲಲಿ ಒ೦ಟಿ ನಾಯಿ

4

ಸೋಲು೦ಡ ಗೋಲಿಯ ಕಥೆ ಗೋಳು ಗೋಳು

ಬಯಲಿನಲ್ಲಿ ಕ೦ಡದ್ದು ಬಚ್ಚ ಬೋಳು ಬೋಳು

ಸೋಲು೦ಡವನು ಮೇಲು ಬೆವರ ಹನಿ ಸಾಲು ಸಾಲು

ವಿರಿ೦ಚಿಯೂ ನಾನೂ ಸೋತು ಒ೦ದಾದೆವು

1 comment:

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ನಿಜಕ್ಕೂ ಇವು ಚತುರೋಕ್ತಿಗಳೇ ಸರಿ.