Wednesday, June 12, 2013

ಜೀವಿನಿ ಸ೦ಜೀವಿನಿ


-----------------

ವರುಷ ಹತ್ತನು ಹೊತ್ತು ಹತ್ತು
ಪರುಷ ಮುತ್ತದ್ಯ್ ಭಾವದೊತ್ತು’
ಸುರಮ ರಮಾಜೀವಕಡಿವೊತ್ತು

ತಾ ತಾ ತೂಗಿ ಮೇಘಮಾಯ್ತೆಲೆ
ಕೂ ಕೂ ಹಾಡಿ ಮೌನಮಾಯ್ತೆಲೆ
ಜೀವಿನಿ ಸ೦ಜೀವಿನಿ ರಾಗಮಾಯ್ತೆಲೆ
ಯೋಗಿನಿ ಸ೦ಯೋಗಿನಿ ಪಾಡಾಯ್ತು

ಭವಭವಾದುದ್ಭಾವಕೆ ರಸವೇ ಲಯ
ಸರಸ ಸುರಸ ಷಡ್ರಸಕೆ ಲಯವೇ ರಸ
ಆಡು ಹಾಡು ಆಡಾಡಿ ಹಾಡು , ಕಾಡು ಹಾಡು
ಬಾಳು ತಾಳು ಹೊ೦ಬಾಳು ನಿನ್ನಾಳು

No comments: