Friday, December 19, 2014
ಮಗರಾಯನ ವಾಕಿಂಗ್ ಹಠ ಕ್ಕೆ ಬಂದ ಭಾಮಿನಿ
ಪರದೆ ಮುಂಗಡೆ ಕಣ್ಣು ಕೀಲಿಸಿ 
ಭರದಿ ಕೆಲಸವ ಮಾಡುತಿರಲವ 
ತರಿಸಿ ಬಂದನು ರಚ್ಚೆ ಕೊರಮನು ಎತ್ತು ತಲಿಕೊರ ಳ 
ಹೊರಗೆ ತಿರುಗುವ ಸಮಯವಾದುದು 
ಭರದಿ ಕೆಲಸವ ಮುಗಿಸಿರೆಂದವ 
ಸರವ ಕಾಲಿಗೆ ತೊಡಿಸಿ ಪೋದನು ಒಲವಿನಲಿ ದುರುಳ

No comments: