Thursday, September 22, 2016

ಯಾರು

ನನ್ನದಲ್ಲದ ಕಾಲು
ನನ್ನದಲ್ಲದ ಕರವು
ನನ್ನದಲ್ಲದ ಕಣ್ಣು ನಾನು ಯಾರು?
ನನ್ನದಲ್ಲದ ಕಿವಿಯು
ನನ್ನದಲ್ಲದ ಮೂಗು
ನನ್ನದಲ್ಲದ ಜಿಹ್ವೆ ನಾನು ಯಾರು?

No comments: