Thursday, September 22, 2016

ಗರಿ ೧

ಸವಿದು ಬಂದೆವು ಕಾಲದೊಂದಿಗೆ
ಸವೆದು ಹೋದೆವು ಕಾಲನೊಂದಿಗೆ
ಭವಿಯ ಬದುಕಿನ ಭದ್ರ ನೆನಪನು ಉಳಿಸ ತೊಡಗಿದೆಯೋ
ಕವಿದು ಹೋಗುವ ಕತ್ತಲೊಂದಿಗೆ
ಕವಿಯ ಭಾವದ ಬಣ್ಣ ಬಿಡಿಸುವ
ನವಿಲ ಗರಿಗಳ ನಯವ ಹೋಲುವ ಚಿತಪಟವಿದೆ ಕೋ
ಅಥವಾ
ನವಿಲ ಗರಿಗಳ ನವಿರು ನೆನಪದು ಚಿತ್ರದೊಳಗಿದೆಯೋ

No comments: