Thursday, September 22, 2016

ನಾಗ ಪಂಚಮಿ

ತಂಪಿರಲಿ ಬದುಕಿನಲಿ
ನಂಟಿರಲಿ ಕಾಲವೂ 
ನೀ ಭಗಿನಿ ನಾ ಅಣ್ಣ
ನೀ ಹಾಳೆ ನಾ ಬಣ್ಣ
ನೀ ಎರೆದೆ ತನಿ
ಕಾಯುವುದೆ ನನ್ನ ದನಿ
ನೀ ಹೆಗಲು ನಾ ಮುಗಿಲು
ಒಡಲ ನಂಟೆಲ್ಲಕು ಮಿಗಿಲು

No comments: