Thursday, September 22, 2016

ಪ್ರಶ್ನೆ

ಇದು ಕೊನೆಯ ಮಾತು ,
ಮೌನವಾಗಿದೆ ಸೋತು
ಒಂದಷ್ಟು ಕನಸುಗಳ ಕಟ್ಟಿಡುವೆನು
ಹೊರಟು ನಿಲ್ಲುವ ಮೊದಲು
ಹಿಡಿಗಿಷ್ಟು ತುಂಬಿಡುವೆ
ಬಿಡಿಸಿ ನೋಡೊಮ್ಮೆ ಬೆರಳುಗಳನು
ದಾರಿಯೆದುರಿಗೆ ಸಾವಿರದೂರುಗಳಿವೆ
ನೀನಿಳಿಯುವ ಊರಾವುದು?
ಸೋರಿ ಹೋಗುವ ಬದುಕಿನಲಿ
ತೂರಿ ಬರುವಂಥ ಕನಸಾವುದು

No comments: