tag:blogger.com,1999:blog-6162645367435714636.post5640227437852435183..comments2023-03-23T06:22:58.582-07:00Comments on ಸ್ಪ೦ದನ: ಕನ್ನಡ ಭಾಷೆ ಮತ್ತು ಪತ್ರಿಕೋದ್ಯಮHarish Athreyahttp://www.blogger.com/profile/00154238246304224192noreply@blogger.comBlogger3125tag:blogger.com,1999:blog-6162645367435714636.post-38872690468232029122010-05-04T22:49:37.345-07:002010-05-04T22:49:37.345-07:00ಹರೀಶ್...
ನಿಮ್ಮ ಕಳಕಳಿ ಖಂಡಿತಾ ಸರಿ... ವಿ.ಕ ಲವಲವಿಕೆಯ ಕ...ಹರೀಶ್...
ನಿಮ್ಮ ಕಳಕಳಿ ಖಂಡಿತಾ ಸರಿ... ವಿ.ಕ ಲವಲವಿಕೆಯ ಕೊನೆಯ ಪುಟದಲ್ಲಿನ ಚಿತ್ರಗಳೇಕೋ ನಿಜಕ್ಕೂ ಮುಜುಗರ ಹುಟ್ಟಿಸುತ್ತಿವೆ. ನೀವೆಂದಂತೆ ಭಾಷೆ ಹಾಗೂ ಪದ ಪ್ರಯೋಗಗಳೂ ಕೂಡ ಕೆಲವೊಮ್ಮೆ ಅತಿರೇಕ ಅನ್ನಿಸುತ್ತದೆ. ಕನ್ನಡದ ಶ್ರೀಮಂತ ಶಬ್ದ ಭಂಡಾರದಲ್ಲಿ ಪದಗಳೇ ಇಲ್ಲವೇನೋ ಎಂಬಂತ ಹೊಸ ಹೊಸ ಪ್ರಯೋಗಗಳು.... ನಿಮ್ಮ ಬರಹದ ಶೀರ್ಷಿಕೆ ಹೊಂದುತ್ತಿಲ್ಲ... ಬೇರೇನು ಕೊಡಬಹುದೋ ಅದೂ ತೋಚುತ್ತಿಲ್ಲ.... "ವಿ ಕ ದಲ್ಲಿ ವಿಚಿತ್ರ ಕನ್ನಡ ಪದಗಳ ಪ್ರಯೋಗ ಅಥವಾ ವಿ ಕ್ ದಲ್ಲಿ ವಿಚಿತ್ರ ಕನ್ನಡ ಪದಗಳ ಆವಿಷ್ಕಾರ" ಅಂತಿರಬಹುದಿತ್ತೇನೋ... :-)AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-6162645367435714636.post-87941474772713678042010-05-04T19:21:08.132-07:002010-05-04T19:21:08.132-07:00ಆತ್ಮೀಯ
ಅನಾಮಿಕರೇ ನಾನು ವಿ ಕ ದಲ್ಲಿ ಬರೀತೀನಿ ಅ೦ದ ಮಾತ್ರಕ...ಆತ್ಮೀಯ
ಅನಾಮಿಕರೇ ನಾನು ವಿ ಕ ದಲ್ಲಿ ಬರೀತೀನಿ ಅ೦ದ ಮಾತ್ರಕ್ಕೆ ಅದರಲ್ಲಿನ ಎಲ್ಲಾ ಅಪಸವ್ಯಗಳನ್ನು ಒಪ್ಕೋಬೇಕಾ?
ಕೆಟ್ಟ ಚಿತ್ರಗಳನ್ನು ಮುದ್ರಿಸಿ ಪ್ರಕಟಿಸೋದು ಸರಿನಾ?ಒ೦ದ್ವೇಳೆ ನಿಮ್ಮ ಮಗ ಮಗಳು ಯಾರಾದ್ರೂ ನೋಡಿ ಅದರ ಬಗ್ಗೆ ಕೇಳಿದ್ರೆ ಏನ೦ತ ಉತ್ರ ಕೊಡ್ತೀರಿ
ನನ್ನ ಬರಹವನ್ನ ಪ್ರೋತ್ಸಾಹಿಸದವರೆಲ್ಲಾ ಕೆಟ್ಟವರು ನಾನು ಹೇಳಲಿಲ್ಲವಲ್ಲ.ಇಡೀ ಪತ್ರಿಕೋದ್ಯಮ ಇವತ್ತು ಯಾವ ಹಾದಿಯಲ್ಲಿದೆ ಅನ್ನೋದನ್ನ ಹೇಳೋದಕ್ಕೆ ಪ್ರಯತ್ನ ಪಟ್ಟಿದ್ದೀನಿ ಅಷ್ಟೆ
ಇನ್ನು ಮ೦ಡೆ ವಿಚಾರ .ಈ ಮ೦ಡೆ ಇಲ್ಲದೋನ ಬರಹವನ್ನ ನೀವು ಯಾಕೆ ಓದಿದ್ರಿ? ಇದೆ ಆದ್ರಿ೦ದನೇ ನೀವು ಓದಿದ್ರಿ ಅದಕ್ಕೆ ಪ್ರತಿಕ್ರಿಯನ್ನ ನೀಡಿರಿ ಅಲ್ವೇ?
ನಿಮ್ಮವ
ಹರಿHarish Athreyahttps://www.blogger.com/profile/00154238246304224192noreply@blogger.comtag:blogger.com,1999:blog-6162645367435714636.post-72426042232902048262010-05-04T05:35:14.140-07:002010-05-04T05:35:14.140-07:00ವಿ.ಕ.ದಲ್ಲೇ ಬರೆಯುವ ನೀವು ವಿ.ಕ.ಕ್ಕೆ ಬೈಯೋದು ಅಂದ್ರೆ ಎಂತ...ವಿ.ಕ.ದಲ್ಲೇ ಬರೆಯುವ ನೀವು ವಿ.ಕ.ಕ್ಕೆ ಬೈಯೋದು ಅಂದ್ರೆ ಎಂತದು ಮಾರಾಯ್ರೇ ? ನಿಮ್ಗೆ ಮಂಡೆ ಉಂಟಾ ಸ್ವಾಮಿ ? ನಿಮ್ಮ ಬರವಣಿಗೆ ಪ್ರೋತ್ಸಾಹಿಸದವರೆಲ್ಲ ಕೆಟ್ಟವರಾ ?Anonymousnoreply@blogger.com