ಹೋಗುವ ಹಠವೇಕೆ ನಿನಗೀದಿನ
ನನ್ನೊಳಗೆ ಕುಳಿತಿರು ನೀ ಸುಮ್ಮನೆ
ಅಳಿಯುವೆವೆ೦ಬ ಮತ್ತು ತೊರೆಯುವೆವೆ೦ಬ
ಮಾತಾಡದಿರು ನೀನೀದಿನ
ಹೋಗುವ ಹಠವೇಕೆ ನಿನಗೀದಿನ
ತಡೆದೆನೇತಕೆ ನಿನ್ನ ಯೋಚಿಸು ಮನದನ್ನ
ಉಸಿರಾಟವೆಲ್ಲಿಯದು ನೀ ಹೊರಟರೆ
ಹೋಗುವ ಹಠವೇಕೆ ನಿನಗೀದಿನ
ಕಾಲದ ಸೆರೆಯಲ್ಲಿ ಈ ಜಗವಿದೆ
ನನ್ನೊಡನೆ ನೀನಿರುವ ಕಾಲವೆ ಸುಖವಾಗಿದೆ
ಇದ ಕಳೆದು ಬಾಳುವ ಬದುಕೇತಕೆ
ಹೋಗುವ ಹಠವೇಕೆ ನಿನಗೀದಿನ
आज जानॆ कि ज़िद ना करॊ ಹಾಡನ್ನು ಅನುಕರಿಸಿ ಬರೆದ ಮತ್ತು ಅದೇ ಸಾಲನ್ನು ಹಿಡಿದು ಬರೆಯಲು ಯತ್ನಿಸಿದ ಹಾಡು
ನನ್ನೊಳಗೆ ಕುಳಿತಿರು ನೀ ಸುಮ್ಮನೆ
ಅಳಿಯುವೆವೆ೦ಬ ಮತ್ತು ತೊರೆಯುವೆವೆ೦ಬ
ಮಾತಾಡದಿರು ನೀನೀದಿನ
ಹೋಗುವ ಹಠವೇಕೆ ನಿನಗೀದಿನ
ತಡೆದೆನೇತಕೆ ನಿನ್ನ ಯೋಚಿಸು ಮನದನ್ನ
ಉಸಿರಾಟವೆಲ್ಲಿಯದು ನೀ ಹೊರಟರೆ
ಹೋಗುವ ಹಠವೇಕೆ ನಿನಗೀದಿನ
ಕಾಲದ ಸೆರೆಯಲ್ಲಿ ಈ ಜಗವಿದೆ
ನನ್ನೊಡನೆ ನೀನಿರುವ ಕಾಲವೆ ಸುಖವಾಗಿದೆ
ಇದ ಕಳೆದು ಬಾಳುವ ಬದುಕೇತಕೆ
ಹೋಗುವ ಹಠವೇಕೆ ನಿನಗೀದಿನ
आज जानॆ कि ज़िद ना करॊ ಹಾಡನ್ನು ಅನುಕರಿಸಿ ಬರೆದ ಮತ್ತು ಅದೇ ಸಾಲನ್ನು ಹಿಡಿದು ಬರೆಯಲು ಯತ್ನಿಸಿದ ಹಾಡು
1 comment:
ಅತ್ಯುತ್ತಮ್ಮ ಭಾವಾನುವಾದ...
Post a Comment